Copy page URL Share on Twitter Share on WhatsApp Share on Facebook
Get it on Google Play
Meaning of word ಕಾರ್ಯನಿರತ from ಕನ್ನಡ dictionary with examples, synonyms and antonyms.

ಕಾರ್ಯನಿರತ   ನಾಮಪದ

Meaning : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

Example : ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

Synonyms : ಕೆಲಸದಲ್ಲಿ ಮಗ್ನ, ತಲ್ಲೀನ


Translation in other languages :

किसी कार्य आदि में व्यस्त होने या रहने की अवस्था या भाव।

व्यस्तता के कारण मैं आपसे न मिल सका।
व्यस्तता

The state of being or appearing to be actively engaged in an activity.

They manifested all the busyness of a pack of beavers.
There is a constant hum of military preparation.
busyness, hum

ಕಾರ್ಯನಿರತ   ಗುಣವಾಚಕ

Meaning : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ

Example : ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.

Synonyms : ಕಾರ್ಯತತ್ಪರ, ಕಾರ್ಯೋದ್ಯುಕ್ತ


Translation in other languages :

जो किसी कार्य में रत या लगा हो।

व्यस्त जीवन के बाद भी वह व्यायाम के लिए समय निकाल लेता है।
मसरूफ, मसरूफ़, व्यस्त

Actively or fully engaged or occupied.

Busy with her work.
A busy man.
Too busy to eat lunch.
busy