Meaning : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ
Example :
ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.
Translation in other languages :
An employee who performs clerical work (e.g., keeps records or accounts).
clerkMeaning : ನ್ಯಾಯಾಲಯ ಮುಂತಾದವುಗಳಲ್ಲಿ ದೊಡ್ಡ ಅಧಿಕಾರಿ ದರ್ಜೆ ಹೊಂದಿದ್ದು ಕಾಗದ-ಪತ್ರ ಪ್ರಸ್ತುತ ಪಡಿಸಲು ಅಥವಾ ಇಟ್ಟುಕೊಳ್ಳುವ ಕೆಲಸಗಾರ
Example :
ಅವನ ತಂದೆ ಸಿರಸ್ತೇದಾರರಾಗಿದ್ದಾರೆ.
Synonyms : ಸಿರಸ್ತೇದಾರ
Translation in other languages :
न्यायालय आदि में हाकिम के सामने कागज-पत्र पेश करने या रखनेवाला कर्मचारी।
उसके पिताजी पेशकार हैं।