Copy page URL Share on Twitter Share on WhatsApp Share on Facebook
Get it on Google Play
Meaning of word ಕಾಯಿದೆ ರೀತ್ಯ from ಕನ್ನಡ dictionary with examples, synonyms and antonyms.

ಕಾಯಿದೆ ರೀತ್ಯ   ಗುಣವಾಚಕ

Meaning : ಆಯಾ ಸಂಸ್ಕೃತಿಯ ಮತ್ತು ಆಯಾ ಕಾಲಘಟ್ಟಗಳ ವಿವಾಹ ಸಂಬಂಧೀ ಕಟ್ಟಳೆಗಳಿಗೆ ಅನುಸಾರವಾಗಿ ಪಡೆದಂತಹ ಸಂತಾನ

Example : ದಾನವೀರ ಕರ್ಣ ಔರಸ ಪುತ್ರನಾಗಿರಲಿಲ್ಲ.

Synonyms : ಔರಸ, ಕಾಯಿದೆ-ರೀತ್ಯ, ಕಾಯಿದೆರೀತ್ಯ, ನ್ಯಾಯ-ಸಮ್ಮತ, ವಿಧಿಯನುಸಾರದ, ವಿಧಿಯುಕ್ತ, ವಿಧಿವತ್ತಾದ


Translation in other languages :

जो अपनी विवाहिता स्त्री से उत्पन्न हो।

दानवीर कर्ण औरस पुत्र नहीं था।
औरस, जायज, जायज़, वैध

Of marriages and offspring. Recognized as lawful.

legitimate