Meaning : ಕಾಮನ ರೂಪದಲ್ಲಿರುವವರನ್ನು ದೇವರೆಂದು ನಂಬುವರು
Example :
ಕಾಮದೇವನು ಶಿವನ ಕೋಪವನ್ನು ಎದುರಿಸಬೇಕಾಯಿತು
Synonyms : ಅಂಗಹೀನ, ಕಾಮ-ದೇವ, ಕಾಮಣ್ಣ, ಪುಷ್ಪಚಾಪ, ಮದನ, ಮನ್ಮಥ, ರತಿಪತಿ
Translation in other languages :
एक देवता जो काम के रूप माने जाते हैं।
कामदेव को शिव की क्रोधाग्नि का सामना करना पड़ा।