Meaning : ಚಹಾ ತರಹದ ಒಂದು ಪೇಯ ಪದಾರ್ಥ,
Example :
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ.
Translation in other languages :
Meaning : ಒಂದು ವೃಕ್ಷ ಆ ಮರದ ಬೀಜಗಳನ್ನು ಪುಡಿಮಾಡಿ ಪೇಯವಾಗಿ ಉಪಯೋಗಿಸುತ್ತಾರೆ
Example :
ರಾಮನು ಕಾಫೀ ವೃಕ್ಷದ ಬೀಜಗಳನ್ನು ಕೀಳುತ್ತಿದ್ದಾನೆ.
Synonyms : ಕಾಫಿ ವೃಕ್ಷ, ಕಾಫಿ-ವೃಕ್ಷ, ಕಾಫೀ, ಕಾಫೀ ವೃಕ್ಷ, ಕಾಫೀ-ವೃಕ್ಷ
Translation in other languages :
एक पेड़ जिसके बीजों को भून-पीस कर पेय बनाया जाता है।
कॉफ़ी मझोले कद का होता है।Any of several small trees and shrubs native to the tropical Old World yielding coffee beans.
coffee, coffee treeMeaning : ಒಂದು ವೃಕ್ಷದಿಂದ ಪ್ರಾಪ್ತಿಯಾದ ಬೀಜವನ್ನು ಬೀಸಿ-ಪುಡಿ ಮಾಡಿ ಪೇಯವನ್ನು ತಯಾರಿಸಲು ಉಪಯೋಗಿಸುತ್ತಾರೆ
Example :
ಅವರು ಕಾಫಿ ಬೀಜವನ್ನು ಪುಡಿಮಾಡಿ ಅದರಿಂದ ಕಾಫಿಯನ್ನು ತಯಾರಿಸುತ್ತಾರೆ.
Synonyms : ಕಾಫೀ
Translation in other languages :