Copy page URL Share on Twitter Share on WhatsApp Share on Facebook
Get it on Google Play
Meaning of word ಕಾಪಿ-ಮಾಡು from ಕನ್ನಡ dictionary with examples, synonyms and antonyms.

ಕಾಪಿ-ಮಾಡು   ಕ್ರಿಯಾಪದ

Meaning : ಅನುಚಿತವಾದ ರೂಪದಲ್ಲಿ ನಕಲು ಮಾಡುವ ಪ್ರಕ್ರಿಯೆ

Example : ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಮುಂದಿನವರ ಉತ್ತರವನ್ನು ನಕಲು ಮಾಡುತ್ತಾರೆ.

Synonyms : ಕಾಪಿ ಮಾಡು, ಕಾಪಿ ಹೊಡೆ, ನಕಲು ಮಾಡು


Translation in other languages :

अनुचित रूप से नक़ल करना।

परीक्षा में कुछ परीक्षार्थी आगे वाले का उत्तर टीपते हैं।
टीपना

Copy down as is.

The students were made to copy the alphabet over and over.
copy