Copy page URL Share on Twitter Share on WhatsApp Share on Facebook
Get it on Google Play
Meaning of word ಕಾಪಿ from ಕನ್ನಡ dictionary with examples, synonyms and antonyms.

ಕಾಪಿ   ನಾಮಪದ

Meaning : ಚಹಾ ತರಹದ ಒಂದು ಪೇಯ ಪದಾರ್ಥ,

Example : ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ.

Synonyms : ಕಾಫಿ, ಕ್ಯಾಪಿ


Translation in other languages :

चाय की तरह का एक पेय पदार्थ।

वह कॉफ़ी पी रहा है।
काफ़ी, काफी, कॉफ़ी, कॉफी

A beverage consisting of an infusion of ground coffee beans.

He ordered a cup of coffee.
coffee, java

Meaning : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

Example : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

Synonyms : ಅಚ್ಚು, ನಕಲು, ಪ್ರತಿ


Translation in other languages :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

Meaning : ಆ ಪುಸ್ತಕದಲ್ಲಿ ಅಭ್ಯಾಸ ಮಾಡಲೆಂದು ಎನ್ನನ್ನಾದರೂ ಬರೆದಿರುವರು

Example : ಎಲ್ಲಾ ವಿದ್ಯಾರ್ಥಿಗಳ ಬಳಿ ಎಲ್ಲಾ ವಿಷಯಗಳ ಬಗೆಗೆ ಒಂದೊಂದು ಅಭ್ಯಾಸ ಪುಸ್ತಕ ಇರುವುದು ಅವಶ್ಯ.

Synonyms : ಅಭ್ಯಾಸ ಪುಸ್ತಕ


Translation in other languages :

वह पुस्तिका जिसमें अभ्यास के लिए कुछ लिखा जाता है।

सब छात्रों के पास हर विषय की एक-एक कॉपी होनी चाहिए।
अभ्यास पुस्तिका, कापी, कॉपी

A book with blank pages for recording notes or memoranda.

notebook

Meaning : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

Example : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

Synonyms : ನಕಲು, ಪ್ರತಿ, ಪ್ರತಿಲಿಪಿ


Translation in other languages :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript