Meaning : ಬೆಕ್ಕಿನ ತರಹದ ಒಂದು ಕಾಡಿನ ಪ್ರಾಣಿ ಅದರ ಉಗುರುಗಳು ತುಂಬಾ ಬಲಿಷ್ಠವಾಗಿರುತ್ತದೆ
Example :
ಕಾಡುಬೆಕ್ಕು ಒಂದು ಮಾಂಸಹಾರಿ ಪ್ರಾಣಿ.
Synonyms : ಅಡವಿ ಬೆಕ್ಕು, ಅಡವಿ-ಬೆಕ್ಕು, ಅಡವಿಬೆಕ್ಕು, ಕಾಡು ಬೆಕ್ಕು, ಕಾಡುಬೆಕ್ಕು
Translation in other languages :
बिल्ली की तरह का एक जंगली जानवर जिसके पंजे बहुत मजबूत होते हैं।
बिज्जू एक मांसाहारी जन्तु है।Sturdy carnivorous burrowing mammal with strong claws. Widely distributed in the northern hemisphere.
badger