Subscribe
URL of the page has been copied to clipboard.
Meaning : ಕಾಡು-ಮೇಡಿನ ಪ್ರದೇಶ
Example : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.
Synonyms : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ
Translation in other languages :हिन्दी English
जिसमें जंगल हों।
Covered with forest.
Meaning : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ
Example : ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.
Synonyms : ಅರಣ್ಯ, ಕಾನನ, ವ್ಯನ
जंगल संबंधी या जंगल का।
Relating to or characteristic of wooded regions.
Install App