Meaning : ಕಲ್ಲು, ಇಟ್ಟಿಗೆ, ಕಾಂಕ್ರೀಟ್, ಮರದ ದಿಮ್ಮಿ ಅಥವಾ ಹಲಗೆ ಮೊದಲಾದವುಗಳಿಂದ ಕಟ್ಟಿದ ಊರು, ಮನೆ, ಕೊಠಡಿ, ಗದ್ದೆ, ಹೊಲ, ತೋಟ, ಮೊದಲಾದವುಗಳನ್ನು ಪ್ರತ್ಯೇಕಿಸುವ ಕಟ್ಟಡ
Example :
ಮನೆಯ ಸುತ್ತುಗೋಡೆಯನ್ನು ಹಾರುವಾಗ ಕಳ್ಳರು ಸಿಕ್ಕಿಕೊಂಡಿದ್ದಾರೆ.
Synonyms : ಆವಾರದಗೋಡೆ, ಕಾಂಪೌಂಡ್, ಕೋಟೆಯ ಸುತ್ತುಗೋಡೆ, ಸುತ್ತುಗೋಡೆ
Translation in other languages :
A masonry fence (as around an estate or garden).
The wall followed the road.