Meaning : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ
Example :
ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.
Synonyms : ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ
Translation in other languages :
Meaning : ಯಾರಲ್ಲಿ ತೇಜಸ್ಸಿದೆಯೋ
Example :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
Synonyms : ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
Translation in other languages :