Copy page URL Share on Twitter Share on WhatsApp Share on Facebook
Get it on Google Play
Meaning of word ಕಸಿ ಮಾಡು from ಕನ್ನಡ dictionary with examples, synonyms and antonyms.

ಕಸಿ ಮಾಡು   ಕ್ರಿಯಾಪದ

Meaning : ಅಂಡಕೋಶವನ್ನು ತೆಗೆಸಿ ಹಾಕುವ ಪ್ರಕ್ರಿಯೆ

Example : ರಮೇಶ್ ನು ಕುರಿಯ ಬೀಜ ಹೊಡೆಸುತ್ತಿದ್ದಾನೆ.

Synonyms : ಬೀಜ ಹೊಡೆ


Translation in other languages :

अंडकोष निकालना।

रमेश बकरे को बधिया रहा है।
बधिया करना, बधिया बनाना, बधियाना

Remove the testicles of a male animal.

castrate, demasculinise, demasculinize, emasculate

Meaning : ಗಂಡು ಪಶುಗಳನ್ನು ನಪುಂಸಕ ಮಾಡುವ ಪ್ರಕ್ರಿಯೆ

Example : ಎತ್ತು ಹಸು, ಮುಂತಾದವುಗಳನ್ನು ನೊಗಕ್ಕೆ ಕಟ್ಟುವ ಮುನ್ನ ಬೀಜ ಓಡೆಯುತ್ತಾರೆ.

Synonyms : ಬೀಜ ಒಡೆ


Translation in other languages :

पशु को बधिया करना।

जोतने से पूर्व बछड़ों को अँडुआते हैं।
अँडुआना

Remove the testicles of a male animal.

castrate, demasculinise, demasculinize, emasculate

ಕಸಿ ಮಾಡು   ಗುಣವಾಚಕ

Meaning : ಮರ-ಗಿಡಗಳನ್ನು ಕಸಿ ಮಾಡುವವ

Example : ಕಸಿ ಮಾಡುವ ವ್ಯಕ್ತಿಯು ತನ್ನ ಜಮೀನಿನಲ್ಲಿ ಗಿಡಗಳನ್ನು ಕಸಿ ಮಾಡುತ್ತಿದ್ದಾನೆ.

Synonyms : ಕಸಿ ಮಾಡುವಂತ, ಕಸಿ ಮಾಡುವಂತಹ


Translation in other languages :

पेड़-पौधों का आरोपण करने वाला।

आरोपक व्यक्ति गाँव में हरियाली लाने का भरसक प्रयत्न कर रहा है।
आरोपक