Meaning : ಯಾವುದನ್ನು ಕಸಿ ಮಾಡಲಾಗಿದೆಯೋ ಅಥವಾ ಕಸಿ ಮಾಡಲಾದಂತಹ
Example :
ಕಸಿ ಮಾಡಲಾದಂತಹ ರೋಗಿಯ ಹೃದಯವು ಸರಿಯಾಗಿ ಕೆಲಸ ಮಾಡುತ್ತಿದೆ.
Synonyms : ಕಸಿ ಮಾಡಲಾದ, ಕಸಿ ಮಾಡಲಾದಂತ, ಕಸಿ ಮಾಡಿದ, ಕಸಿ ಮಾಡಿದಂತ, ಕಸಿ ಮಾಡಿದಂತಹ
Translation in other languages :
जिसका प्रत्यारोपण किया गया हो।
रोगी का प्रत्यारोपित हृदय अच्छी तरह से काम कर रहा है।