Copy page URL Share on Twitter Share on WhatsApp Share on Facebook
Get it on Google Play
Meaning of word ಕಸಿದುಕೊ from ಕನ್ನಡ dictionary with examples, synonyms and antonyms.

ಕಸಿದುಕೊ   ಕ್ರಿಯಾಪದ

Meaning : ಅಧಿಕಾರವನ್ನು ಕಿತ್ತುಕೊಳುವ ಅಥವಾ ಕಸಿದುಕೊಳ್ಳುವ ಪ್ರಕ್ರಿಯೆ

Example : ಕಾಂಗ್ರೆಸ್ ಮಂತ್ರಿಯವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬರಿಗೆ ಟಿಕೆಟ್ ಅನ್ನು ನೀಡಿದೆ.

Synonyms : ಕಿತ್ತುಕೊ, ಪದಚ್ಯುತಗೊಳಿಸು, ಸ್ಥಾನದಿಂದ ತೆಗೆ


Translation in other languages :

अधिकार से वंचित करना या किनारे कर देना।

कांग्रेस ने मंत्री जी का पत्ता काट दिया और वहाँ की सीट पर किसी और को टिकिट दे दिया।
टिकट काटना, टिकिट काटना, पत्ता काटना, पत्ता साफ करना, पत्ता साफ़ करना

Keep from having, keeping, or obtaining.

deprive

Meaning : ಎಲ್ಲವನ್ನು ಕಸಿದುಕೊಳ್ಳುವ ಪ್ರಕ್ರಿಯೆ

Example : ಲೂಟಿ ಮಾಡುವರು ಮಾಲೀಕನ ಎಲ್ಲಾ ಒಡವೆಯನ್ನು ಕಿತ್ತುಕೊಂಡರು.

Synonyms : ಕಿತ್ತುಕೊ


Translation in other languages :

सब कुछ छीन लेना।

लुटेरों ने राहगीर को नंगा कर दिया।
नंगा करना, नंगियाना