Meaning : ಒಡೆದು ಹೋದ ವಸ್ತುಗಳ ಹಾಗೂ ಬಿದ್ದ ಮನೆಯ ಇಟ್ಟಿಗೆ, ಕಲ್ಲು ಮೊದಲಾದವು ಅಥವಾ ಅದರ ರಾಶಿ
Example :
ಬಿದ್ದ ಮನೆಯ ಇಟ್ಟಂಗಿಯಿಂದ ಎರಡು ಶವಗಳನ್ನು ಹೊರತೆಗೆದರು.
Synonyms : ಪಾಳು, ಬಿದ್ದ ಮನೆಯ ಇಟ್ಟಂಗಿ
Translation in other languages :
Meaning : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು
Example :
ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ
Synonyms : ಅವಶೇಷ
Translation in other languages :