Meaning : ಯಾವುದೋ ಒಂದರಲ್ಲಿ ಕವಚ ಅಥವಾ ಆವರಣ ಇರುವುದಿಲ್ಲ
Example :
ಅವನು ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಯನ್ನು ತಿನ್ನುತ್ತಿದ್ದಾನೆ
Synonyms : ಮೇಲ್ಹೊದಿಕೆಯಿಲ್ಲದ, ಸಿಪ್ಪೆ ತೆಗೆದ
Translation in other languages :
Meaning : ಯಾರೋ ಕವಚ ಧಾರಣೆ ಮಾಡಿಲ್ಲ ಅಥವಾ ಧರಿಸಿಲ್ಲ
Example :
ಕವಚಹೀನ ಯೋಧನ ಎದೆಗೆ ಶತೃಗಳು ಚಾಕುವಿನಿಂದ ಇರಿದರು.
Translation in other languages :