Copy page URL Share on Twitter Share on WhatsApp Share on Facebook
Get it on Google Play
Meaning of word ಕಳೆದುಕೊಳ್ಳು from ಕನ್ನಡ dictionary with examples, synonyms and antonyms.

ಕಳೆದುಕೊಳ್ಳು   ಕ್ರಿಯಾಪದ

Meaning : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ

Example : ಅವನು ಸದಾವಕಾಶವನ್ನು ಕಳೆದುಕೊಂಡ.

Synonyms : ಕಳೆದುಕೊ


Translation in other languages :

किसी अवस्था, कार्य, समय आदि को हाथ से जाने देना।

उसने सुनहला मौका गँवा दिया।
उसने अपनी इज्जत गँवा दी।
खो देना, खोना, गँवाना, गंवाना, गवाँ देना, गवां देना

Meaning : ಮರೆವಿನಿಂದಾಗಿ ಕೆಲವು ವಸ್ತುಗಳನ್ನು ಎಲ್ಲಿಯಾದರೂ ಬಿಟ್ಟು ಬಿಡು ಅಥವಾ ಕಳಕೊಳ್ಳುವ ಕ್ರಿಯೆ

Example : ರಮೇಶನು ಐದು ಸಾವಿರ ರೂಪಾಯಿಗಳನ್ನು ಎಲ್ಲಿ ಕಳಕೊಂಡ ಎಂದು ಗೊತ್ತಿಲ್ಲ.

Synonyms : ಕಳಕೊಳ್ಳು


Translation in other languages :

असावधानी या भूल से कोई चीज़ कहीं छोड़ या गिरा देना।

पता नहीं कहाँ रमेश ने चार सौ रुपए फेंक दिए।
गिराना, फेंकना

Meaning : ಯಾವುದಾದು ವಸ್ತುವಿನಿಂದ ಹಕ್ಕು ಬಾಧ್ಯತೆಯನ್ನು ಕಳೆದುಕ

Example : ಹಣದ ಲಾಲಸೆಯಿಂದ ಅವನು ತನ್ನ ಜೀವನವನ್ನೇ ಕಳೆದುಕೊಂಡನು.

Synonyms : ಕಳಕೊಳ್ಳು


Translation in other languages :

किसी वस्तु से स्वत्व चला जाना।

धन की लालसा में उसने अपनी जान गवाँई।
तूने पैसे कहाँ गुमाए?
खोना, गँवाना, गंवाना, गुमाना, हाथ धोना