Meaning : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
Example :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
Synonyms : ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ
Translation in other languages :