Subscribe
URL of the page has been copied to clipboard.
Meaning : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
Example : ಖಾಲಿಯಾದ ಕಳಶಕ್ಕೆ ನೀರು ತುಂಬಿ.
Synonyms : ಕಲಶ, ಕಲಸ, ಕಲಸಾ, ಕೊಡ, ಬಿಂದಿಗೆ
Translation in other languages :हिन्दी English
पानी भरने या रखने का एक बर्तन।
A large vase that usually has a pedestal or feet.
Meaning : ಮಂದಿರ ಮೊದಲಾದವುಗಳ ಶಿಖರದ ಮೇಲೆ ಇಡುವಂತಹ ಅಥವಾ ಮಾಡಿರುವಂತಹ ಕಲಸದ ಆಕಾರದ ಸಂರಚನೆ
Example : ಈ ಮಂದಿರದ ಕಲಸ ಚಿನ್ನದಿಂದ ಮಾಡಲ್ಪಟ್ಟಿದೆ.
Synonyms : ಕಲಶ, ಕಲಸ, ಕಳಶ
Translation in other languages :हिन्दी
मंदिर आदि के शिखर पर रखी हुई या बनी हुई कलश के आकार की संरचना।
Meaning : ಚಿಕ್ಕ ಕಳಸ ಅಥವಾ ಕೊಡ
Example : ಅವರು ಕಳಸಕ್ಕೆ ನೀರನ್ನು ತುಂಬಿದರು.
Synonyms : ಕಳಶ
छोटा कलसा या घट।
An object used as a container (especially for liquids).
Install App