Meaning : ಕಲೆಯಲ್ಲಿ ಅಭಿರುಚಿ ಇರುವ ವ್ಯಕ್ತಿ
Example :
ಕಲಾಪ್ರೇಮಿಗಳು ಹೆಚ್ಚಾದಷ್ಟು ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತದೆ.
Synonyms : ಕಲಾರಸಿಕ
Translation in other languages :
कला का प्रेमी या कला में अत्यधिक रूचि रखनेवाला व्यक्ति।
एक कलाप्रेमी गौर से कलादीर्घा में लगे चित्रों को देख रहा था।