Meaning : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
Example :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
Synonyms : ಅಸಲಿ, ಆಯ್ಕೆಮಾಡಿದ, ತಾಜಾವಾದ, ಮಿಶ್ರಣವಿಲ್ಲದ, ಶುದ್ಧವಾದ
Translation in other languages :
Free of extraneous elements of any kind.
Pure air and water.