Subscribe
URL of the page has been copied to clipboard.
Meaning : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
Synonyms : ಕರೆಯಿಸು, ಕರೆಸು
Translation in other languages :हिन्दी
बुलाने का काम दूसरे से कराना।
Meaning : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
Example : ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.
Synonyms : ಕರೆಯಿಸು, ಕೂಗಿಸು
कहने का काम दूसरे से कराना।
Install App