Meaning : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು
Example :
ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.
Synonyms : ಎಚ್ಚರಿಸುವಿಕೆ, ಕೂಗುವಿಕೆ, ತಿಳಿಸುವಿಕೆ, ಸಂಭೋದನೆ
Translation in other languages :
Meaning : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ
Example :
ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.
Synonyms : ಆಮಂತ್ರಣ, ಆಹ್ವಾನ, ಕರೆ
Translation in other languages :
A request (spoken or written) to participate or be present or take part in something.
An invitation to lunch.Meaning : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ
Example :
ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.
Translation in other languages :
A request (spoken or written) to participate or be present or take part in something.
An invitation to lunch.