Copy page URL Share on Twitter Share on WhatsApp Share on Facebook
Get it on Google Play
Meaning of word ಕರಿ from ಕನ್ನಡ dictionary with examples, synonyms and antonyms.

ಕರಿ   ನಾಮಪದ

Meaning : ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ

Example : ನಮ್ಮ ಮೈಸೂರು ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿಯ ಅಂಬಾರಿಯನ್ನು ಅರ್ಜುನನೆಂಬ ಆನೆ ಹೊರುತ್ತಿದ್ದನು.

Synonyms : ಆನೆ, ಆನೇಕಪ, ಗಜ, ಮದಗಜ, ಲಂಬಕರ್ಣ


Translation in other languages :

एक शाकाहारी स्तनपायी चौपाया जो अपने स्थूल और विशाल आकार तथा सूँड़ के कारण सब जानवरों से विलक्षण होता है।

हाथी को गन्ना बहुत ही प्रिय है।
अंतःस्वेद, अनलपंखचार, अन्तःस्वेद, इभ, करि, करेणु, कुंजर, कुंजल, कुञ्जल, गज, गज्जू, गयंद, गयन्द, जलाकांक्ष, दीर्घमारुत, द्रुमारि, द्विप, द्विरद, द्विराप, द्विहन्, नाग, पिंडपाद, पिंडपाद्य, पिण्डपाद, पिण्डपाद्य, पील, पीलु, फ़ील, फील, भसुंद, मतंग, मतंगज, मत्तकीश, महादंत, महानाद, मातंग, मितंग, रेवाउतन, लंबकर्ण, लतालक, लम्बकर्ण, वरांगी, वारीट, विराणी, वीरमंगल, वृहदंग, वेदंड, वेदण्ड, शुंडाल, शुंडी, शुण्डाल, सत्रि, सिंधुर, सिन्धुर, सूचिकाधर, स्त्रीध्वज, हस्ति, हस्ती, हाथी

Five-toed pachyderm.

elephant

ಕರಿ   ಕ್ರಿಯಾಪದ

Meaning : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು

Example : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.

Synonyms : ಸುಡು, ಹುರಿ


Translation in other languages :

जल की सहायता के बिना, गरम करके पकाना या सेंकना।

रहीम मछली भून रहा है।
भूँजना, भूंजना, भूजना, भूनना

Cook with dry heat, usually in an oven.

Roast the turkey.
roast

Meaning : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು

Example : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.

Synonyms : ಹುರಿ


Translation in other languages :

कड़कड़ाते हुए घी या तेल में डालकर पकाना।

मीरा मछली तल रही है।
तरना, तलना

Cook by immersing in fat.

French-fry the potatoes.
deep-fry, french-fry

Meaning : ಅಡುಗೆ ಕೆಲಸದಲ್ಲಿ ಯಾವುದಾದರೊಂದು ಖಾದ್ಯ ಪದಾರ್ಥವನ್ನು ಸುಡುವ ಎಣ್ಣೆಯಲ್ಲಿ ಪೂರ್ತಿ ಮುಳುಗಿಸುವುದರ ಮೂಲಕ ಬೇಯಿಸುವ ಪ್ರಕ್ರಿಯೆ

Example : ಅವಳು ಸಂಜೆ ಬರುವ ಅತಿಥಿಗಳಿಗೆಂದು ವಡೆ ಮತ್ತು ಪಕೋಡ ಕರಿಯುತ್ತಿದ್ದಾಳೆ.


Translation in other languages :

छनौटे आदि की सहायता से कड़ाही में से पूरी,पकवान आदि निकालना।

वह मेहमानों के लिए पकौड़ी छान रही है।
कच्ची पूरियाँ मत छानो।
काढ़ना, छानना

Meaning : ಬಾಣಲಿಯಲ್ಲಿ ಪೂರಿಯನ್ನು ಕರಿಯುವ ಪ್ರಕ್ರಿಯೆ

Example : ಇಂದು ಮನೆಯಲ್ಲಿ ಗರಮಾ-ಗರಂ ಪೂರಿಯನ್ನು ಕರಿಯುತ್ತಿದ್ದಾರೆ.


Translation in other languages :

कड़ाही में से पूरी पकवान आदि निकलना।

आज तो घर में गरम-गरम पूड़ियाँ छन रही हैं।
छनना

Cook by immersing in fat.

French-fry the potatoes.
deep-fry, french-fry