Meaning : ಭವನ ಅಥವಾ ಮನೆಗಳ ನಿರ್ಮಾಣದ ಕೆಲಸದಲ್ಲಿ ಉಪಯೋಗಿಸುವ ಒಂದು ಉಪಕರಣ ಅದರಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಾರೆ
Example :
ರಾಜಗಿರಿಯು ಕರಣಿಯಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಿದ್ದಾನೆ.
Synonyms : ಕರಣಿ
Translation in other languages :
A small hand tool with a handle and flat metal blade. Used for scooping or spreading plaster or similar materials.
trowel