Copy page URL Share on Twitter Share on WhatsApp Share on Facebook
Get it on Google Play
Meaning of word ಕರಗು from ಕನ್ನಡ dictionary with examples, synonyms and antonyms.

ಕರಗು   ನಾಮಪದ

Meaning : ಕರಗುವ ಅಥವಾ ದ್ರವಿಸುವ ಅವಸ್ಥೆ

Example : ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.

Synonyms : ದ್ರವಿಸು, ನೀರಾಗು


Translation in other languages :

पिघलने की अवस्था।

बर्फ के पिघलाव के कारण ही गंगा,ब्रह्मपुत्र आदि नदियाँ कभी नही सूखतीं।
पिघलाव

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

ಕರಗು   ಕ್ರಿಯಾಪದ

Meaning : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು

Example : ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.

Synonyms : ಕನಿಕರ ಹುಟ್ಟು, ದಯೆ ಬರು, ದ್ರವಿಸು, ನೀರಾಗು


Translation in other languages :

चित्त में दया उत्पन्न होना।

उसकी दुख भरी दास्तान सुनकर मेरा दिल पिघल गया।
द्रवित होना, पसीजना, पिघलना

Become more relaxed, easygoing, or genial.

With age, he mellowed.
mellow, mellow out, melt

Meaning : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ

Example : ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.

Synonyms : ಜೀರ್ಣವಾಗು, ಪಚನವಾಗು


Translation in other languages :

शरीर के द्वारा खाई हुई वस्तु का शोषणीय रस के रूप में परिवर्तित होना।

गरिष्ट भोजन आसानी से नहीं पचता।
पचना, हजम होना, हज़म होना, हज्म होना

Become assimilated into the body.

Protein digests in a few hours.
digest

Meaning : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು

Example : ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.

Synonyms : ನೀರಾಗು


Translation in other languages :

गरमी से किसी वस्तु का गलकर पानी सा हो जाना।

बर्फ को ज्यादा देर तक बाहर रखने से वह पिघल जाता है।
गलना, टघरना, टघलना, टिघलना, पिघलना