Meaning : ಕಮರಿಕೆ ಹಣ್ಣುಗಳು ನೋಡಲು ಉದ್ದವಾಗಿದ್ದು ತುಂಬಾ ಹುಳಿ ಇರುತ್ತದೆ
Example :
ನಮ್ಮ ಶಾಲೆಯ ಪಕ್ಕದಲ್ಲೇ ಒಂದು ದೊಡ್ಡ ಕಮರಿಕೆ ಮರ ಇದೆ.
Synonyms : ಕಮರಾಕ್ಷಿ, ದಾರೆ ಹುಳಿ, ಬಿಂಬಳಿ
Translation in other languages :
Deeply ridged yellow-brown tropical fruit. Used raw as a vegetable or in salad or when fully ripe as a dessert.
carambola, star fruitMeaning : ಒಂದು ಬಗೆಯ ದಾರೆ ಹುಳಿ ಮರ
Example :
ಕಮರಿಕೆ ಹಣ್ಣು ತುಂಬಾ ಹುಳಿ ಹುಳಿಯಾಗಿ ಇರುತ್ತದೆ.
Synonyms : ಕಮರಾಕ್ಷಿ, ದಾರೆ ಹುಳಿ, ಬಿಂಬಳಿ
Translation in other languages :
East Indian tree bearing deeply ridged yellow-brown fruit.
averrhoa carambola, carambola, carambola tree