Copy page URL Share on Twitter Share on WhatsApp Share on Facebook
Get it on Google Play
Meaning of word ಕಬ್ಬು from ಕನ್ನಡ dictionary with examples, synonyms and antonyms.

ಕಬ್ಬು   ನಾಮಪದ

Meaning : ಬೆತ್ತದ ಜಾತಿಯ ಒಂದು ಹುಲ್ಲು ಅದರ ಬಡ್ಡೆಯಲ್ಲಿ ಸಿಹಿಯಾದ ರಸವಿರುತ್ತದೆ ಅದನ್ನು ಬೆಲ್ಲ ಮತ್ತು ಸಕ್ಕರೆಯನ್ನು ಮಾಡಲು ಉಪಯೋಗಿಸುತ್ತಾರೆ

Example : ರೈತನು ಹೊಲದಲ್ಲಿ ಕಬ್ಬನ್ನು ಕೀಳುವ ಕೆಲಸ ಮಾಡುತ್ತಿದ್ದಾನೆ.

Synonyms : ಇಕ್ಷುದಂಡ, ರಸಾಲ


Translation in other languages :

शर जाति की एक घास जिसके डंठलों में मीठा रस होता है जो गुड़ और चीनी बनाने के काम आती है।

किसान खेत में गन्ने की छिलाई कर रहा है।
असिपत्र, इक्षु, इक्षुदंड, इखु, इच्छु, ईख, उखेरा, ऊख, गन्ना, मधुयष्टि, मधुरस, मधुराकर, महाक्षीर, मृत्युपुष्प, रसनेष्ट, वृष्य, शतपर्वा, शतपोरक, शतपौर

Tall tropical southeast Asian grass having stout fibrous jointed stalks. Sap is a chief source of sugar.

saccharum officinarum, sugar cane, sugarcane