Subscribe
URL of the page has been copied to clipboard.
Meaning : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
Example : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
Synonyms : ಕದಪು, ಕಪೋಲ, ಕೆನ್ನೆ, ಗಲ್ಲ
Translation in other languages :हिन्दी English
मुँह के दोनों ओर हड्डी और कनपटी के बीच का कोमल भाग।
Either side of the face below the eyes.
Meaning : ಮನುಷ್ಯನ ತಲೆಬುರುಡೆ
Example : ಕಪಾಲವನ್ನು ಧಾರಣ ಮಾಡಿಕೊಂಡ ಕಾರಣ ಶಿವನನ್ನು ಕಪಾಲ ರುದ್ರ ಎಂದೂ ಸಹಾ ಕರೆಯುತ್ತಾರೆ
Synonyms : ತಲೆಚಿಪ್ಪು, ತಲೆಬುರುಡೆ, ತಲೆಯೋಡು
Translation in other languages :हिन्दी
मनुष्य की खोपड़ी।
Install App