Meaning : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ
Example :
ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.
Synonyms : ಕಪಟವಿಲ್ಲದ, ಕಪಟವಿಲ್ಲದಂತ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ
Translation in other languages :
Meaning : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ
Example :
ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.
Synonyms : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದ, ಕಪಟವಿಲ್ಲದಂತ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ
Translation in other languages :