Subscribe
URL of the page has been copied to clipboard.
Meaning : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ
Example : ಕುಡುಕನು ಅಲ್ಲಾಡುತ್ತಿದ್ದಾನೆ.
Synonyms : ಅಲುಗಾಡು, ಅಲ್ಲಾಡು, ಕಂಪಿಸು
Translation in other languages :हिन्दी English
भली-भाँति चल न सकने या खड़े न रह सकने के कारण कभी इस ओर तो कभी उस ओर झुकना।
Walk as if unable to control one's movements.
Meaning : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು
Example : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.
Synonyms : ಅಲ್ಲಾಡು, ಜರಗು
अपनी जगह से ज़रा आगे बढ़ना या इधर-उधर होना।
Move very slightly.
Install App