Meaning : ಸಾಹಿತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳಲ್ಲಿ ಬರುವ ಪ್ರಮುಖ ಹೆಣ್ಣಿನ ಪಾತ್ರ
Example :
ಈ ನಾಟಕದ ಘಟನೆಗಳು ಕಥಾ ನಾಯಕಿಯ ಸುತ್ತಾ ಸುತ್ತುತ್ತದೆ
Synonyms : ನಾಯಕಿ, ಪ್ರಮುಖ ಪಾತ್ರ
Translation in other languages :
साहित्य आदि में वह महिला जिसका चरित्र किसी काव्य, नाटक, आदि में मुख्य रूप से आया हो।
इस नाटक की कहानी नायिका के इर्द-गिर्द ही घूमती है।The main good female character in a work of fiction.
heroine