Subscribe
URL of the page has been copied to clipboard.
Meaning : ಯಾವುದನ್ನು ಛೇದಿಸಲಾಗಿದೆಯೋ
Example : ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.
Synonyms : ಕತ್ತರಿಸಿದ, ಕತ್ತರಿಸಿದಂತ, ಛೇದಿಸಿದ, ಛೇದಿಸಿದಂತ, ಛೇದಿಸಿದಂತಹ
Translation in other languages :हिन्दी
जिसका अवच्छेदन हुआ हो।
Meaning : ಯಾವುದೋ ಒಂದುನ್ನು ಕೈಯದೆ ಹಾಗೆ ಬಿಟ್ಟಿರುವಂತಹ
Example : ಭಿಕ್ಷುಕನು ಕತ್ತರಿಸದ ಬೆರಳುಗಳ ಮೇಲೆ ಪಟ್ಟಿಯನ್ನು ಸುತ್ತುತ್ತಿದ್ದನು.
Synonyms : ಕತ್ತರಿಸದ, ಕತ್ತರಿಸದಂತ, ಕೂಯದ, ಕೂಯದಂತ, ಕೂಯದಂತಹ
Translation in other languages :हिन्दी English
जो कटा हुआ न हो।
Not cut.
Install App