Copy page URL Share on Twitter Share on WhatsApp Share on Facebook
Get it on Google Play
Meaning of word ಕಣಿವೆ from ಕನ್ನಡ dictionary with examples, synonyms and antonyms.

ಕಣಿವೆ   ನಾಮಪದ

Meaning : ಎರಡು ಪರ್ವತಗಳ ನಡುವಿನ ಹಾದಿ

Example : ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.

Meaning : ಎರಡು ಪರ್ವತಗಳ ನಡುವಿನ ಭೂಮಿ

Example : ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.

Synonyms : ಘಟ್ಟ


Translation in other languages :

दो पर्वतों के बीच का सँकरा रास्ता।

उस मंदिर पर जाने के लिए आपको दर्रे से होकर जाना पड़ेगा।
घाटी, दर्रा

पर्वतों के बीच की मैदानी भूमि।

घाटी में तरह-तरह के पौधे हैं।
अरगंट, अरगण्ट, घाटी, तराई, वादी

A long depression in the surface of the land that usually contains a river.

vale, valley

The location in a range of mountains of a geological formation that is lower than the surrounding peaks.

We got through the pass before it started to snow.
mountain pass, notch, pass

ಕಣಿವೆ   ಗುಣವಾಚಕ

Meaning : ಕಣಿವೆಯ ಅಥವಾ ಕಣಿವೆಗೆ ಸಂಬಂಧಿಸಿದ

Example : ಸಿಂಧು ಕಣಿವೆಯ ಸಂಸ್ಕೃತಿಯು ವಿಶ್ವದ ಪ್ರಚೀನ ನದಿಯ ಕಣಿವೆಯ ಸಂಸ್ಕೃತಿಯಲ್ಲಿ ಒಂದು ಪ್ರಮುಖವಾದ ಸಂಸ್ಕೃತಿಯಿತ್ತು.


Translation in other languages :

घाटी का या घाटी से संबंधित।

सिंधु घाटी की सभ्यता विश्व की प्राचीन नदी घाटी सभ्यताओं में से एक प्रमुख सभ्यता थी।
घाटी