Copy page URL Share on Twitter Share on WhatsApp Share on Facebook
Get it on Google Play
Meaning of word ಕಡಿಸು from ಕನ್ನಡ dictionary with examples, synonyms and antonyms.

ಕಡಿಸು   ಕ್ರಿಯಾಪದ

Meaning : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

Example : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.

Synonyms : ಮುರಿಸು


Translation in other languages :

कोई वस्तु आदि को या उसका भाग तोड़ने का काम दूसरे से कराना।

माँ राधे से लकड़ियाँ तुड़वा रही है।
टोरवाना, तुड़वाना, तुड़ाना, तोड़वाना, तोरवाना

Meaning : ಹಾವು ಮುಂತಾದವು ಯಾರೋ ಒಬ್ಬರನ್ನು ಕಚ್ಚುವಂತೆ ಮಾಡುವ ಪ್ರಕ್ರಿಯೆ

Example : ತಾಂತ್ರಿಕನು ಒಬ್ಬ ವ್ಯಕ್ತಿಗೆ ಹಾವಿನಿಂದ ಕಡಿಸಿದನು.

Synonyms : ಕಚ್ಚಿಸು


Translation in other languages :

कुछ ऐसा करना कि साँप आदि किसी को डँस दें।

जादूगर ने एक व्यक्ति को साँप से डसवा दिया।
कटवाना, डँसवाना, डसवाना

Meaning : ಕೂಯಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ಬಂಗಲೆ ಕಟ್ಟಲು ಅವನು ಮರವನ್ನು ಕೂಯಿಸಿದನು.

Synonyms : ಕೂಯಿಸು


Translation in other languages :

उखाड़ने का काम दूसरे से कराना।

मकान बनाने के लिए वह पेड़ों को उखड़वा रहा है।
उकटवाना, उखड़वाना, उखड़ाना, उखेड़वाना