Subscribe
URL of the page has been copied to clipboard.
Meaning : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
Example : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
Synonyms : ಕಂಕಣ, ಕಂಕನ, ಬಳೆ
Translation in other languages :हिन्दी English
हाथ में पहनने का एक गहना।
Jewelry worn around the wrist for decoration.
Meaning : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ
Example : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.
Synonyms : ಬಳೆ
स्त्रियों, मुख्यतः सुहागिन स्त्रियों के हाथ का एक गोलाकार गहना।
Meaning : ಕೈ ಅಥವಾ ಕಾಲಿಗೆ ಹಾಕುವ ಒಡವೆ
Example : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು
हाथ या पाँव में पहनने का एक गहना।
Meaning : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ
Example : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.
Install App