Copy page URL Share on Twitter Share on WhatsApp Share on Facebook
Get it on Google Play
Meaning of word ಕಠೋರತೆ from ಕನ್ನಡ dictionary with examples, synonyms and antonyms.

ಕಠೋರತೆ   ನಾಮಪದ

Meaning : ಕರುಣೆಯೇ ಇಲ್ಲದ ಯಾವುದಕ್ಕೂ ಮರುಗದ ಕಲ್ಲಿನಂತಹ ಮನಸ್ಸಿನ ಗುಣ ಅಥವಾ ತುಂಬಾ ಗಟ್ಟಿಯಾಗಿರುವ ಅಥವಾ ಬಿರುಸಾಗಿರುವ ವಸ್ತುವಿನ ಸ್ಥಿತಿ ಅಥವಾ ತುಂಬಾ ಕಷ್ಟವಾದ ಸ್ಥಿತಿ ಅಥವಾ ಭಾವ

Example : ಮರುಭೂಮಿಯಲ್ಲಿ ನೀರಿನ ಅಭಾವ ಕಠೋರತೆಯಿಂದ ಕೂಡಿರುತ್ತದೆ.

Synonyms : ಕಾಠಿಣ್ಯತೆ


Translation in other languages :

कठोर होने की अवस्था या भाव।

सूखी मिट्टी की कठोरता को दूर करने के लिए उसमें पानी डालो।
कठोरता, कठोरपन, कड़ाई, कड़ापन, पारुष्य, सख़्ती, सख्ती

The physical property of being stiff and resisting bending.

rigidity, rigidness

Meaning : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು

Example : ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.

Synonyms : ತೊಂದರೆ, ಬಿರುಸುತನ, ಸಂಕಟ


Translation in other languages :

वह स्थिति जिसमें कोई काम करने में कुछ अड़चन या बाधा हो।

आपका जीवन कठिनाइयों से भरा है।
पाइपलाइन बिछने से अब किचन में रसोई गैस की चिकचिक खत्म हो जाएगी।
असुबिधा, असुविधा, कठिनाई, काँटा, कांटा, चिक-चिक, चिकचिक, दिक्कत, दिक्क़त, दुशवारी, दुश्वारी, परेशानी, मुश्किल, साँसत, सांसत

A condition or state of affairs almost beyond one's ability to deal with and requiring great effort to bear or overcome.

Grappling with financial difficulties.
difficulty

Meaning : ಕಠೋರತೆಯ ಅವಸ್ಥೆ ಅಥವಾ ಭಾವ

Example : ರಕ್ಷಾ ಇಂದು ನನ್ನ ಜೊತೆಯಲ್ಲಿ ಕಠೋರವಾಗಿ ಮಾತನಾಡಿದಳು.

Synonyms : ಒಣತನ, ಕಟೋರ, ಶುಷ್ಕತೆ


Translation in other languages :

रूखा होने की अवस्था या भाव।

रक्षा ने आज मुझसे बड़ी ही रुखाई से बात की।
अनरस, रुक्षता, रुक्षत्व, रुखाई, रुखावट, रुखाहट, रूखापन

Objectivity and detachment.

Her manner assumed a dispassion and dryness very unlike her usual tone.
dispassion, dispassionateness, dryness

Meaning : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

Example : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

Synonyms : ಕಠಿಣ, ಕಠಿಣತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


Translation in other languages :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty