Meaning : ಹೊಲದಲ್ಲಿ ಮಾಗಿದ ಬೆಳೆಯನ್ನು ಕತ್ತರಿಸುವುದು
Example :
ನಮ್ಮ ಹೊಲದಲ್ಲಿ ಜೋಳ ಕೊಯ್ಲಿಗೆ ಬಂದಿದೆ.
Synonyms : ಕೊಯ್ಲು
Translation in other languages :
Meaning : ಯಾವುದೇ ವಸ್ತುವನ್ನು ಕತ್ತರಿಸಿದಾಗ ಅಥವಾ ಸೀಳಿದಾಗ ಮೂಡುವಂತಹ ರೂಪ
Example :
ಬೆಟ್ಟದ ಮೇಲೆ ಮಳೆ ನೀರು ಹರಿದು ಕಲ್ಲು ಕತ್ತರಿಸಿ ಹೋಗಿರುವುದು ದೂರದಿಂದ ಕಾಣುತ್ತದೆ.
Synonyms : ಕತ್ತಿಸಿದ
Translation in other languages :