Meaning : ಯಾವುದಾದರೂ ಕಚೇರಿಯಲ್ಲಿ ಕೆಲಸ ಮಾಡುವ ಒಟ್ಟು ಜನರು
Example :
ಇಂದು ಇಡೀ ಕಚೇರಿಯೇ ರಜೆ ಹಾಕಿತ್ತು.
Translation in other languages :
Professional or clerical workers in an office.
The whole office was late the morning of the blizzard.Meaning : ಕೆಲಸ ಮಾಡುವ ಸ್ಥಳ
Example :
ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.
Synonyms : ಕಛೇರಿ, ಕಾರ್ಯಾಲಯ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ
Translation in other languages :