Meaning : ಯಾವುದೋ ಒಂದರಲ್ಲಿ ಯಾವುದೇ ಪ್ರಕಾರ ಕಂಪನ ಅಥವಾ ಸ್ಪಂದನ ಇಲ್ಲದೆ ಇರುವುದು
Example :
ಅವಳ ಶರೀರ ಸ್ಥಿರವಾಗಿತ್ತು.
Synonyms : ಅಳುಗಾಡದ, ಸ್ಥಿರವಾಗಿರು, ಸ್ಪಂಧಿಸದ
Translation in other languages :
Absolutely still.
Frozen with horror.Meaning : ಯಾವುದು ಕಂಪಿಸುವುದಿಲ್ಲವೋ ಅಥವಾ ಅಲ್ಲಾಡುವುದಿಲ್ಲವೋ
Example :
ಅವನು ಕಂಪಿಸದ ಕಂಬದ ಮೇಲೆ ನೋಡುತ್ತಾ ಕುಳಿತುಕೊಂಡಿದ.
Synonyms : ಅಲ್ಲಾಡದ, ಅಲ್ಲಾಡದಂತ, ಅಲ್ಲಾಡದಂತಹ, ಕಂಪನರಹಿತ, ಕಂಪನರಹಿತವಾದ, ಕಂಪನರಹಿತವಾದಂತ, ಕಂಪನರಹಿತವಾದಂತಹ, ಕಂಪಿಸದಂತ, ಕಂಪಿಸದಂತಹ
Translation in other languages :