Copy page URL Share on Twitter Share on WhatsApp Share on Facebook
Get it on Google Play
Meaning of word ಕಂದೀಲು from ಕನ್ನಡ dictionary with examples, synonyms and antonyms.

ಕಂದೀಲು   ನಾಮಪದ

Meaning : ದೀಪದ ಗಾಜು ಅಥವಾ ಸೀಸಿ ಸೀಳಿದಾಗ ಅದರಿಂದ ಹೊಗೆ ಆಚೆ ಬರುತ್ತದೆ

Example : ಅವನು ಲಾಂದ್ರವನ್ನು ಸ್ವಚ್ಚಮಾಡುತ್ತಿದ್ದಾನೆ.

Synonyms : ಲಾಂದರು, ಲಾಂದ್ರ, ಲಾಟೀನು


Translation in other languages :

बीच में से उभड़ी हुई शीशे आदि की नली जिसमें से लैम्प आदि का धुँआ निकलता है।

वह चिमनी की कालिख साफ कर रहा है।
चिमनी, फानूस

A glass flue surrounding the wick of an oil lamp.

chimney, lamp chimney

Meaning : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು

Example : ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.

Synonyms : ದೀಪದ ಬುರುಡೆ, ಲಾಂದ್ರ, ಲಾಟೀನು


Translation in other languages :

मिट्टी के तेल से जलनेवाला डिबिया के आकार का दीपक।

किसान की झोंपड़ी में ढिबरी जल रही है।
ढिबरी

Meaning : ಮೊಣ್ಣು ಆಭ್ರಣಗ ಕಾಗದ ಮುಂತಾದವುಗಳಿಂದ ಮಾಡಿದ ಆ ಲಾಂದ್ರದ ಮುತಿ ಮೇಲ್ಭಾದಲ್ಲಿ ಇರುವುದು

Example : ಇಂದಿಗೂ ಕೂಡ ಬೆಳಕಿಗಾಗಿ ಹಲವಾರು ಜನರು ತಮ್ಮ ಮನೆಯಲ್ಲಿ ಕಂದೀಲುಗಳನ್ನು ಹಚ್ಚುವರು.

Synonyms : ಲಾಂದ್ರ


Translation in other languages :

मिट्टी, अबरक, काग़ज़ आदि की बनी हुई वह लालटेन जिसका मुँह ऊपर की ओर होता है।

प्रकाश के लिए आज भी कुछ घरों में कंदील जलाए जाते हैं।
कंडील, कंदील, कन्डील, कन्दील, क़ंदील, क़न्दील