Copy page URL Share on Twitter Share on WhatsApp Share on Facebook
Get it on Google Play
Meaning of word ಕಂತೆ from ಕನ್ನಡ dictionary with examples, synonyms and antonyms.

ಕಂತೆ   ನಾಮಪದ

Meaning : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

Example : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

Synonyms : ಮೂಟೆ, ಹೊರೆ


Translation in other languages :

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

Meaning : ಹುಲ್ಲಿನ ಚಿಕ್ಕದಾದ ಕಟ್ಟು

Example : ಮಗು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತಿಕೊಂಡು ಹೋಗುತ್ತಿದೆ.

Synonyms : ಪೆಂಡಿ, ಹೊರೆ


Translation in other languages :

घास का छोटा पूला या गट्ठा।

बच्ची सिर पर अँटिया लेकर जा रही है।
अँटिया, अंटिया

Meaning : ದೊಡ್ಡ ಪುಸ್ತಕ

Example : ನನ್ನ ತಾತ ಬೆಳಗ್ಗೆ-ರಾತ್ರಿ ಪುರಾಣವನ್ನು ಓದುತ್ತಾರೆ.

Synonyms : ಕಾಗದದ ಕಟ್ಟು, ಕಾಗದದ-ಕಟ್ಟು, ದೊಡ್ಡ ಪುಸ್ತಕ, ದೊಡ್ಡ-ಪುಸ್ತಕ, ಪುರಾಣ


Translation in other languages :

बड़ी पुस्तक।

दादाजी हर सुबह-शाम पोथा पढ़ते हैं।
पोथा

Meaning : ಹುಲ್ಲು ಮೊದಲಾದವುಗಳನ್ನು ಕಟ್ಟಿರುವಂತಹ ಗಂಟು

Example : ರೈತನು ಹೊಲದಲ್ಲಿ ಧಾನ್ಯಗಳ ಕಂತೆಯನ್ನು ಎತ್ತುತ್ತಿದ್ದಾನೆ.

Synonyms : ಕಟ್ಟು


Translation in other languages :

मूँज, खरपत आदि का बँधा हुआ गट्ठा।

किसान खेत से धान के पूले उठा रहा है।
अटिया, आँट, आँटी, आंट, आंटी, कुंड, कुण्ड, पुल्ला, पूलक, पूला, मुट्ठा