Meaning : ದೊಡ್ಡ ದೊಡ್ಡ ಮಣಿಗಳಿಂದ ಮಾಡಿರುವ ಆಭರಣವನ್ನು ಕುತ್ತಿಗೆಗೆ ಧರಿಸುವರು
Example :
ಶ್ಯಾಮ್ ಧರಿಸಿದ್ದ ಕಂಠಹಾರ ತುಂಬಾ ಶೋಭಾಯಮಾನವಾಗಿತ್ತು.
Translation in other languages :
Jewelry consisting of a cord or chain (often bearing gems) worn about the neck as an ornament (especially by women).
necklaceMeaning : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
Example :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
Synonyms : ಕಂಠಮಾಲೆ, ಕಂಠಾಹಾರ, ಕೊರಳಿನ ಮಾಲೆ, ಕೊರಳಿನ ಹಾರ
Translation in other languages :
Jewelry consisting of a cord or chain (often bearing gems) worn about the neck as an ornament (especially by women).
necklace