Subscribe
URL of the page has been copied to clipboard.
Meaning : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ
Example : ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.
Synonyms : ಔಟಾದ, ಔಟಾದಂತ
Translation in other languages :हिन्दी
किसी खेल को खेलते समय किसी कारण से असफल होने पर उस खेल से बाहर किया हुआ।
Install App