Meaning : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ
Example :
ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.
Synonyms : ಉಯ್ಯಾಲೆಯಾಡು, ಓಲಾಡು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೂಗು, ತೊನೆ, ತೊನೆದಾಡು
Translation in other languages :