Meaning : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ
Example :
ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.
Synonyms : ಓರೆಯಾದ, ಓರೆಯಾದಂತ, ವಕ್ರವಾದ, ವಕ್ರವಾದಂತ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ
Translation in other languages :