Copy page URL Share on Twitter Share on WhatsApp Share on Facebook
Get it on Google Play
Meaning of word ಓದುಗಾರ from ಕನ್ನಡ dictionary with examples, synonyms and antonyms.

ಓದುಗಾರ   ನಾಮಪದ

Meaning : ಯಾರೋ ಒಬ್ಬ ವ್ಯಕ್ತಿಯು ಶಿಕ್ಷಣ ನೀಡುವ ಸಂಸ್ಥೆಯಲ್ಲಿ ವಿದ್ಯೆಯನ್ನು ಕಲಿಯಲು ಬಂದಿರುವನು

Example : ಈ ತರಗತಿಯಲ್ಲಿ ಇಪ್ಪತೈದು ವಿದ್ಯಾರ್ಥಿಗಳು ಇರುವರು

Synonyms : ಕಲಿಯುವವ, ಜ್ಞಾನಾರ್ಥಿ, ವಿದ್ಯಾರ್ಜಕ, ವಿದ್ಯಾರ್ಥಿ


Translation in other languages :

वह जो शैक्षणिक संस्थानों में विद्या का अध्ययन करता हो।

इस कक्षा में पच्चीस छात्र हैं।
अधीयान, अध्येता, अर्भ, छात्र, विद्यार्थी, शिक्षार्थी, शिष्य, स्टूडेंट, स्टूडेन्ट

A learner who is enrolled in an educational institution.

educatee, pupil, student

Meaning : ಓದುತ್ತಿರುವ ವ್ಯಕ್ತಿ

Example : ಈ ಪ್ರತದ ಬಗ್ಗೆ ತಮ್ಮ ವಿಚಾರವನ್ನು ವ್ಯಕ್ತಪಡಿಸಬೇಕೆಂದು ಓದುಗಾರರಲ್ಲಿ ನಿವೇದಿಸಿಕೊಂಡರು


Translation in other languages :

पढ़ने वाला व्यक्ति।

पाठकों से निवेदन है कि वे इस पत्रिका के बारे में अपने विचार व्यक्त करें।
पाठक, पाठी, वाचक

A person who enjoys reading.

reader