Copy page URL Share on Twitter Share on WhatsApp Share on Facebook
Get it on Google Play
Meaning of word ಓಡಿ ಹೋದ from ಕನ್ನಡ dictionary with examples, synonyms and antonyms.

ಓಡಿ ಹೋದ   ಗುಣವಾಚಕ

Meaning : ಸೇವೆಯಿಂದ ವಿಮುಖವಾಗಿರುವ ಅಥವಾ ಓಡಿಹೋಗಿರುವ (ವಿಶೇಷವಾಗಿ ಸೈನಿಕ ವೃತ್ತಿಸೇವೆಯಿಂದ)

Example : ಓಡಿ ಹೋದ ಸೈನಿಕನಿಗೆ ಮರಣ ದಂಡನೆಯ ಶಿಕ್ಷೆಯನ್ನು ರಾಜ ವಿಧಿಸಿದನು.

Synonyms : ಓಡಿ ಹೋದಂತ, ಓಡಿ ಹೋದಂತಹ


Translation in other languages :

जो सेवा से विमुख हो गया या भाग गया हो (विशेषतः सैनिक सेवा )।

राजा ने अपसृत सैनिकों को प्राणदंड देने की घोषणा की।
अपसृत