Meaning : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು
Example :
ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.
Synonyms : ಪಲಾಯನ ಮಾಡು
Translation in other languages :
Meaning : ಪ್ರಿಯತಮ, ಪ್ರಿಯತಮೆ, ಕದ್ದು ಮುಚ್ಚಿ ಓಡಿ ಹೋಗುವ ಕ್ರಿಯೆ
Example :
ಮದುವೆ ಮಾಡಿಕೊಳ್ಳಲು ಅವರಿಬ್ಬರು ಮನೆ ಬಿಟ್ಟು ಓಡಿಹೋದರು.
Translation in other languages :