Meaning : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ
Example :
ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.
Synonyms : ಸಜ್ಜನ
Translation in other languages :
Meaning : ಯಾರು ನ್ಯಾಯವನ್ನು ಮಾಡುತ್ತಾರೋ
Example :
ನ್ಯಾಯಯುತ ವ್ಯಕ್ತಿಯನ್ನು ದೇವರು ಕಾಪಾಡುತ್ತಾನೆ.
Synonyms : ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ನ್ಯಾಯ ಕರ್ತ, ನ್ಯಾಯ ಕರ್ತನಾದ, ನ್ಯಾಯ ಕರ್ತನಾದಂತ, ನ್ಯಾಯ ಕರ್ತನಾದಂತಹ, ನ್ಯಾಯ-ಕರ್ತ, ನ್ಯಾಯ-ಕರ್ತನಾದ, ನ್ಯಾಯ-ಕರ್ತನಾದಂತ, ನ್ಯಾಯ-ಕರ್ತನಾದಂತಹ, ನ್ಯಾಯಯುತ, ನ್ಯಾಯಯುತನಾದ, ನ್ಯಾಯಯುತನಾದಂತ, ನ್ಯಾಯಯುತನಾದಂತಹ, ನ್ಯಾಯಿ, ನ್ಯಾಯಿಯಾದ, ನ್ಯಾಯಿಯಾದಂತ, ನ್ಯಾಯಿಯಾದಂತಹ
Translation in other languages :
जो न्याय करता हो।
न्याय कर्ता व्यक्ति भगवान का रूप होता है।